अर्थ : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು
उदाहरण :
ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.
अन्य भाषाओं में अनुवाद :
A speech that is open to the public.
He attended a lecture on telecommunications.अर्थ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು
उदाहरण :
ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.
पर्यायवाची : ಚರ್ಚೆ, ಪ್ರಸ್ತಾವ, ಭಾಷಣ, ಸಂಭಾಷಣೆ, ಸಂವೇದನೆ
अन्य भाषाओं में अनुवाद :
A printed and bound book that is an extended work of fiction.
His bookcases were filled with nothing but novels.अर्थ : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ
उदाहरण :
ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.
अन्य भाषाओं में अनुवाद :
A speech that is open to the public.
He attended a lecture on telecommunications.अर्थ : ಉಪನ್ಯಾಸ ನೀಡಲು ಯೋಗ್ಯವಾದ ವಿಷಯ
उदाहरण :
ಈ ಲೇಖಕರ ಉಪನ್ಯಾಸದ ವಿಷಯ-ವಸ್ತು ರೋಚಕವಾಗಿ ಇದೆ.
पर्यायवाची : ಉಪನ್ಯಾಸಕ್ಕೆ ಸಂಬಂಧಿಸಿದ
अन्य भाषाओं में अनुवाद :