पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉಪಾಯವಿಲ್ಲದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಉಪಾಯವಿಲ್ಲದಂತಹ   ಗುಣವಾಚಕ

अर्थ : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ

उदाहरण : ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.

पर्यायवाची : ಉಪಾಯವಿಲ್ಲದ, ಉಪಾಯವಿಲ್ಲದಂತ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


अन्य भाषाओं में अनुवाद :

उपाय या तदबीर न करने वाला।

अप्रतिकारी व्यक्ति समस्याओं से घिरा रहता है।
अप्रतिकारी

अर्थ : ಯಾರೋ ಒಬ್ಬರ ಬಳಿ ಯಾವುದೇ ಉಪಾಯವಿಲ್ಲವೋ

उदाहरण : ಉಪಾಯವಿಲ್ಲದ ರಮೇಶ್ ಅಳುತ್ತಿದ್ದ.

पर्यायवाची : ಉಪಾಯವಿಲ್ಲದ, ಉಪಾಯವಿಲ್ಲದಂತ


अन्य भाषाओं में अनुवाद :

जिसके पास कोई उपाय न हो।

अनुपाय रमेश रोने लगा।
अनुपाय

अर्थ : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ

उदाहरण : ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.

पर्यायवाची : ಉಪಾಯವಿಲ್ಲದ, ಉಪಾಯವಿಲ್ಲದಂತ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


अन्य भाषाओं में अनुवाद :

जिसका कोई उपाय न हो।

वह अनुपाय समस्या में घिर कर रह गया।
अनुपाय

अर्थ : ಯಾವುದಕ್ಕೆ ಉಪಾಯವಿಲ್ಲವೋ

उदाहरण : ಉಪಾಯವಿಲ್ಲದ ಸಮಸ್ಯೆಗಳನ್ನು ಸಂಬಾಲಿಸುವುದು ವ್ಯರ್ಥ ಪ್ರಯತ್ನವಾಗಿದೆ.

पर्यायवाची : ಉಪಾಯವಿಲ್ಲದ, ಉಪಾಯವಿಲ್ಲದಂತ


अन्य भाषाओं में अनुवाद :

जिसका उपाय न हो।

अप्रतिकार समस्या को सुलझाने का प्रयत्न व्यर्थ होगा।
अप्रतिकार

चौपाल