अर्थ : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ
उदाहरण :
ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.
पर्यायवाची : ಅಗ್ನಿ, ಕಿಚ್ಚು, ಬೆಂಕಿ
अन्य भाषाओं में अनुवाद :
जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।
आग में उसकी झोपड़ी जलकर राख हो गई।अर्थ : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ
उदाहरण :
ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.
पर्यायवाची : ಜ್ವಾಲೆ
अन्य भाषाओं में अनुवाद :
अर्थ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
उदाहरण :
ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
पर्यायवाची : ಸೀದು ಹೋಗು, ಸುಡು, ಹೊತ್ತಿಸು
अन्य भाषाओं में अनुवाद :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।अर्थ : ಸೌದೆ ಬೆಂಕಿಯ ಸಹಾಯದಿಂದ ಹೊತ್ತಿಕೊಳ್ಳುವುದು
उदाहरण :
ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.
अन्य भाषाओं में अनुवाद :
Start to burn or burst into flames.
Marsh gases ignited suddenly.अर्थ : ಮೆಣಸಿನಕಾಯಿ ಮೊದಲಾದವುಗಳಂತಹ ಪದಾರ್ಥಗಳನ್ನು ತಿಂದಾಗ ಆಗುವಂತಹ ಅನುಭವ
उदाहरण :
ಕಾರವನ್ನು ತಿಂದ ಮೇಲೆ ನನ್ನ ನಾಲಿಗೆ ಉರಿಯುತ್ತಿದೆ.
अन्य भाषाओं में अनुवाद :