अर्थ : ಉಲ್ಲಂಘನೆಯನ್ನು ಮಾಡುವಂತಹ ಅಥವಾ ಉಲ್ಲಂಘಿಸುವಂತಹ
उदाहरण :
ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆಯನ್ನು ನೀಡಬೇಕು.
पर्यायवाची : ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
अन्य भाषाओं में अनुवाद :
अर्थ : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ
उदाहरण :
ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.
पर्यायवाची : ಉಲ್ಲಂಘನೆ, ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
अन्य भाषाओं में अनुवाद :