अर्थ : ಶಾರೀರಿಕ ಅವಸ್ಥೆಯಲ್ಲಿ ಶರೀರದ ಯಾವುದಾದರು ಅಂಗದ ಜೋಡಣೆ ಅಥವಾ ಮಾಂಸಕಂಡಗಳು ಆಕಡೆ-ಈಕಡೆ ಹೊರಳುತ್ತವೆ
उदाहरण :
ಮಟ್ಟಿಲನ್ನು ಇಳಿಯುತ್ತಿರುವ ಸಮಯದಲ್ಲಿ ರಜಿನಿಯ ಕಾಲು ಉಳುಕಿತು.
पर्यायवाची : ನರ ತೊಡಕುವುದು, ನರ ಹೊರಳು
अन्य भाषाओं में अनुवाद :
वह शारीरिक अवस्था जिसमें शरीर के किसी अंग का जोड़ या मांसपेशियाँ कुछ इधर-उधर हट जाती हैं।
सीढ़ियों से उतरते समय रजनी के पैर में मोच आ गई।