पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಊಹೆಯ शब्द का अर्थ तथा उदाहरण पर्यायवाची एवम् विलोम शब्दों के साथ।

ಊಹೆಯ   ನಾಮಪದ

अर्थ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

उदाहरण : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

पर्यायवाची : ಅಂದಾಜಿನ, ಅಂದಾಜು, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


अन्य भाषाओं में अनुवाद :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

ಊಹೆಯ   ಗುಣವಾಚಕ

अर्थ : ಯಾವುದೋ ಒಂದು ವಿಷಯವನ್ನು ಅಂದಾಜು ಅಥವಾ ಅನುಮಾನದಿಂದ ಯೋಚಿಸುವ ಅಥವಾ ತಿಳಿದಿರುವಂತಹ

उदाहरण : ಅಂದಾಜಿನ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

पर्यायवाची : ಅಂದಾಜಿನ, ಕಲ್ಪನೆಯ


अन्य भाषाओं में अनुवाद :

केवल अटकल या अनुमान से सोचा या समझा हुआ।

अटकलपच्चू धारणाओं के द्वारा सत्य को झुठलाया नहीं जा सकता।
अटकलपच्चू, उटक्कर-लैस, उटक्करलैस

अर्थ : ಅನುಮಾನಕ್ಕೆ ಸಂಬಂಧಿಸಿದ ಅಥವಾ ಅದರ ಆಧಾರದ ಮೇಲೆ ನಂಬುವ ಅಥವಾ ತಿಳಿದುಕೊಳ್ಳುವಂತಹ

उदाहरण : ಈ ವರ್ಷದ ಫಸಲಿನ ತರ್ಕದ ಕಲ್ಪನೆ ನೂರು ಕ್ವಿಂಟಾಲ್ ಇರಬಹುದು.

पर्यायवाची : ತರ್ಕದ ಕಲ್ಪನೆ, ತರ್ಕದ ಕಲ್ಪನೆಯ, ತರ್ಕದ ಕಲ್ಪನೆಯಂತ, ತರ್ಕದ ಕಲ್ಪನೆಯಂತಹ


अन्य भाषाओं में अनुवाद :

अनुमान से संबंधित या उसके आधार पर माना या समझा जानेवाला।

इस वर्ष धान की फसल का आनुमानिक उत्पादन सौ क्विंटल मान रहे हैं।
आनुमानिक

चौपाल