अर्थ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
उदाहरण :
ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು
पर्यायवाची : ಇಡು, ಜಾಗರೂಕ, ಜೋಪಾನ, ನೋಡಿಕೊ, ಶೃಂಗಾರ, ಹುಷಾರಾಗಿ
अन्य भाषाओं में अनुवाद :
किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।
अच्छे रख-रखाव से वस्तुएँ ज्यादा दिनों तक सुरक्षित रहती हैं।Activity involved in maintaining something in good working order.
He wrote the manual on car care.अर्थ : ಯಾವುದನ್ನಾದರೂ ಮಾಡುವಾಗ ಅಥವಾ ಏನನ್ನಾದರೂ ನಿರ್ಧಾರ ತೆಗೆದುಕೊಳ್ಳುವಾಗ ವಹಿಸಬೇಕಾದ ಮುಂಜಾಗರುಕತೆ
उदाहरण :
ಸೈನಿಕರು ಗಡಿಯಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ.
पर्यायवाची : ಮುಂಜಾಗ್ರತೆಯಿಂದ, ಮುನ್ನೆಚ್ಚರಿಕೆಯಿಂದ
अन्य भाषाओं में अनुवाद :
सोच विचार कर या सोच समझ कर।
सोच विचार कर ही मैंने इस काम को हाथ में लिया।