अर्थ : ಸಂಖ್ಯೆ ಅಥವಾ ಎಣಿಕೆಯ ಸೂಚಕ
उदाहरण :
ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.
अन्य भाषाओं में अनुवाद :
Any division of quantity accepted as a standard of measurement or exchange.
The dollar is the United States unit of currency.अर्थ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು
उदाहरण :
ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.
अन्य भाषाओं में अनुवाद :
A judgment of the qualities of something or somebody.
Many factors are involved in any estimate of human life.अर्थ : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ
उदाहरण :
ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ
पर्यायवाची : ಅನಿಸಿಕೆ, ಅಭಿಪ್ರಾಯ, ಜನಮತ, ತೋಚಿಕೆ
अन्य भाषाओं में अनुवाद :
A personal belief or judgment that is not founded on proof or certainty.
My opinion differs from yours.अर्थ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು
उदाहरण :
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.
पर्यायवाची : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ
अन्य भाषाओं में अनुवाद :
अर्थ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
उदाहरण :
ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
पर्यायवाची : ಅಳತೆ ಕೋಲು, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ
अन्य भाषाओं में अनुवाद :
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
भारत में शिक्षा का मानदंड पहले से अच्छा हो गया है।A standard or model or pattern regarded as typical.
The current middle-class norm of two children per family.अर्थ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು
उदाहरण :
ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.
पर्यायवाची : ಎಣಿಕೆ ಮಾಡು, ಎಣಿಸು, ಗಣನೆ, ಗಣನೆ ಮಾಡು
अन्य भाषाओं में अनुवाद :
किसी वस्तु आदि की गिनती करना।
उसने सभा में उपस्थित सभी लोगों को गिना।