अर्थ : ಯಾವುದನ್ನು ಎಣಿಸಲಾಗಿದೆಯೋ
उदाहरण :
ಎಣಿಸಿದ ವಸ್ತುಗಳನ್ನು ಬೇರೆ ಇಡಿ.
पर्यायवाची : ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಕೆ-ಮಾಡಿದ, ಎಣಿಕೆ-ಮಾಡಿದಂತ, ಎಣಿಕೆ-ಮಾಡಿದಂತಹ, ಎಣಿಸಲಾದ, ಎಣಿಸಲಾದಂತ, ಎಣಿಸಲಾದಂತಹ, ಎಣಿಸಿದ, ಎಣಿಸಿದಂತ, ಎಣಿಸಿದಂತಹ
अन्य भाषाओं में अनुवाद :
अर्थ : ಎಣಿಕೆ ಮಾಡಿದಂತಹ ಅಥವಾ ಎಣಿಸಿದಂತಹ
उदाहरण :
ಎಣಿಸಿದಂತಹ ಜನರುಗಳಲ್ಲಿ ಕೆಲವರು ಹೊರಗೆ ಹೋದರು.
पर्यायवाची : ಎಣಿಕೆ ಮಾಡಲಾದ, ಎಣಿಕೆ ಮಾಡಲಾದಂತ, ಎಣಿಕೆ ಮಾಡಲಾದಂತಹ, ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಸಲ್ಪಟ್ಟ, ಎಣಿಸಲ್ಪಟ್ಟಂತ, ಎಣಿಸಲ್ಪಟ್ಟಂತಹ, ಎಣಿಸಿದ, ಎಣಿಸಿದಂತ, ಎಣಿಸಿದಂತಹ
अन्य भाषाओं में अनुवाद :