अर्थ : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
उदाहरण :
ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
पर्यायवाची : ಕುದುರೆ ಗಾಡಿ
अन्य भाषाओं में अनुवाद :
A heavy open wagon usually having two wheels and drawn by an animal.
cartअर्थ : ಆ ಎತ್ತಿನ ಗಾಡಿಯಲ್ಲಿ ಒಂದೇ ಒಂದು ಎತ್ತನ್ನು ಕಟ್ಟಲಾಗಿದೆ
उदाहरण :
ರೈತನು ಒಂದೆತ್ತಿನ ಚಕ್ಕಡಿಯನ್ನು ಹೊಡೆದುಕೊಂಡು ಬೆಳಗ್ಗೆ-ಬೆಳಗ್ಗೆ ಹೊಲದ ಕಡೆ ಹೋದನು.
पर्यायवाची : ಎತ್ತಿನ-ಗಾಡಿ, ಒಂದೆತ್ತಿನ ಗಾಡಿ, ಒಂದೆತ್ತಿನ ಚಕ್ಕಡಿ, ಒಂದೆತ್ತಿನ-ಗಾಡಿ
अन्य भाषाओं में अनुवाद :
A cart that is drawn by an ox.
oxcartअर्थ : ರಥದ ತರಹದ ಒಂದು ಎತ್ತಿನ-ಗಾಡಿ
उदाहरण :
ಅವನು ಎತ್ತಿನ ಗಾಡಿಯನ್ನು ಓಡಿಸುತ್ತಿದ್ದಾನೆ.
पर्यायवाची : ಮೇಲ್ ಹೊದಿಕೆ ಇರುವ ಗಾಡಿ
अन्य भाषाओं में अनुवाद :