अर्थ : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ
उदाहरण :
ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.
पर्यायवाची : ಎದುಸಿರು-ಬಿಡು, ಮೇಲುಸಿರು ಬಿಡು
अन्य भाषाओं में अनुवाद :
अर्थ : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ
उदाहरण :
ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.
पर्यायवाची : ಮೇಲುಸಿರು ಬಿಡು
अन्य भाषाओं में अनुवाद :