सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಅಳತೆಮಾಪನದ ಎರಡು ಪಟ್ಟು
उदाहरण : ಸೀರೆ ಖರೀದಿಸುವಾಗ ಅಂಗಡಿಯವನು ದುಪಟ್ಟು ಹಣ ಕೇಳಿದ.
पर्यायवाची : ಎರಡರಷ್ಟು, ದುಪ್ಪಟ್ಟು
अन्य भाषाओं में अनुवाद :हिन्दी English
किसी वस्तु आदि की मात्रा से उतनी और अधिक मात्रा जितनी की वह हो।
A quantity that is twice as great as another.
अर्थ : ಇರುವುದಕ್ಕಿಂತ ಹೆಚ್ಚು ಅಥವಾ ಅಧಿಕ
उदाहरण : ಮಳಿಗೆಯವನು ಕೆಲವು ಸಮಾನುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಟಮಾಡುತ್ತಿದ್ದಾನೆ.
पर्यायवाची : ದುಪ್ಪಟ್ಟು, ದ್ವಿಗುಣ
जितना हो उससे उतना और अधिक।
Twice as great or many.
अर्थ : ದಪ್ಪವಾಗಿ ಆರೋಗ್ಯಕರವಾಗಿ ಇರುವ ಶರೀರ
उदाहरण : ರಮಾ ದುಪ್ಪಟ್ಟು ದೇಶವನ್ನು ಹೋಂದಿರುವ ಪ್ರೌಡ ಮಹಿಳೆ.
पर्यायवाची : ದುಪ್ಪಟ್ಟು
मोटा-ताज़ा (शरीर)।
इंस्टॉल करें