पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಎಸೆಯಲಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಎಸೆಯಲಾದ   ಗುಣವಾಚಕ

अर्थ : ಯಾವುದನ್ನು ಎಸೆಯಲಾಗಿದೆಯೋ

उदाहरण : ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.

पर्यायवाची : ಎಸೆದ, ಎಸೆದಂತ, ಎಸೆದಂತಹ, ಎಸೆಯಲಾದಂತ, ಎಸೆಯಲಾದಂತಹ


अन्य भाषाओं में अनुवाद :

जिसका प्रक्षेपण हुआ हो।

प्रक्षेपित उपग्रह से अब संकेत मिलने लगे हैं।
प्रक्षिप्त, प्रक्षेपित

अर्थ : ಯಾವುದನ್ನು ಎಸೆಯಲಾಗಿದೆಯೋ

उदाहरण : ಎಸೆದಂತಹ ಅಸ್ತ್ರ ಸೀದಾ ಶತ್ರುವಿನ ಎದೆಗೆ ನಾಟಿತು.

पर्यायवाची : ಎಲೆಯಲಾದಂತ, ಎಲೆಯಲಾದಂತಹ, ಎಸೆದ, ಎಸೆದಂತ, ಎಸೆದಂತಹ


अन्य भाषाओं में अनुवाद :

जिसका आक्षेपण हुआ हो।

आक्षिप्त अस्त्र सीधे शिकार को लगा।
अपक्षिप्त, आक्षिप्त, फेंका, फेंका हुआ

अर्थ : ಎಸೆಯಲಾದ ಅಥವಾ ಆಚೆ ಹಾಕಲಾದಂತಹ

उदाहरण : ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.

पर्यायवाची : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ


अन्य भाषाओं में अनुवाद :

हटाया या दूर किया हुआ।

अपाकृत भोजन को लेकर वह भीतर चली गई।
अपाकृत, हटाया हुआ

चौपाल