अर्थ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
उदाहरण :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
पर्यायवाची : ಆತ್ಮಸಂಯಮ, ಇಂದ್ರಿಯನಿಗ್ರಹ, ತಾಳ್ಮೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ
अन्य भाषाओं में अनुवाद :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpowerअर्थ : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ
उदाहरण :
ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.
पर्यायवाची : ಅವಧಾನ ಲಕ್ಷ್ಯ, ಗಮನ, ಜಾಗರೂಕತೆ, ನಿಗಾ
अन्य भाषाओं में अनुवाद :