पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಏಳು शब्द का अर्थ तथा उदाहरण पर्यायवाची एवम् विलोम शब्दों के साथ।

ಏಳು   ನಾಮಪದ

अर्थ : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

उदाहरण : ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.

पर्यायवाची : 7, ಸಪ್ತ


अन्य भाषाओं में अनुवाद :

छः और एक को जोड़ने पर प्राप्त संख्या।

तीन और चार सात होता है।
7, VII, अब्धि, सप्त, सात,

The cardinal number that is the sum of six and one.

7, heptad, septenary, septet, seven, sevener, vii

ಏಳು   ಕ್ರಿಯಾಪದ

अर्थ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

उदाहरण : ನೇತಾಜಿ ಭಾಷಣಮಾಡಲು ಎದ್ದರು.

पर्यायवाची : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು


अन्य भाषाओं में अनुवाद :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

अर्थ : ಮೇಲಕ್ಕೆ ಹೋಗು ಅಥವಾ ಏರು

उदाहरण : ಸೂರ್ಯ ನಿಧಾನವಾಗಿ ಮೇಲೆ ಬರುತ್ತಿದ್ದಾನೆ.

पर्यायवाची : ಮೇಲೆ ಏಳು, ಮೇಲೆ ಬರು, ಹೊರ ಬರು

अर्थ : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ

उदाहरण : ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.


अन्य भाषाओं में अनुवाद :

चोरी आदि या किसी अन्य मकसद से अपने कब्जे में करना।

अपहरणकर्ताओं ने उसे चौराहे पर से ही उठा लिया।
उठाना

अर्थ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು

उदाहरण : ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.

पर्यायवाची : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ

अर्थ : ನಿದ್ದೆಯಿಂದ ಏಳುವುದು

उदाहरण : ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.

पर्यायवाची : ಎಚ್ಚರವಾಗು, ನಿದ್ದೆಯಿಂದೇಳು


अन्य भाषाओं में अनुवाद :

नींद छोड़कर उठना।

मैं आज सुबह सात बजे जागा।
आँख खोलना, उठना, जगना, जागना, सोकर उठना

Stop sleeping.

She woke up to the sound of the alarm clock.
arouse, awake, awaken, come alive, wake, wake up, waken

अर्थ : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು

उदाहरण : ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.

पर्यायवाची : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು


अन्य भाषाओं में अनुवाद :

जागृत अवस्था में निद्रारहित रहना।

वह कई दिनों से जाग रहा है।
जागना

Be awake, be alert, be there.

wake

ಏಳು   ಗುಣವಾಚಕ

अर्थ : ಸರಿಸುಮಾರು ಏಳು

उदाहरण : ಈ ತರಗತಿಯಲ್ಲಿ ಏಳು ಮಕ್ಕಳಿದ್ದಾರೆ.


अन्य भाषाओं में अनुवाद :

लगभग सात।

इस कक्षा के सातेक छात्र प्रथम श्रेणी में उत्तीर्ण हुए हैं।
सातेक

अर्थ : ಆರು ಮತ್ತು ಒಂದು

उदाहरण : ಈ ಕೆಲಸಕ್ಕೆ ಏಳು ಕೂಲಿ ಆಳುಗಳ ಅವಶ್ಯವಿದೆ.

पर्यायवाची : 7, ಸಪ್ತ


अन्य भाषाओं में अनुवाद :

छः और एक।

इस काम के लिए सात श्रमिकों की आवश्यकता है।
7, VII, सप्त, सात,

Being one more than six.

7, seven, vii

चौपाल