अर्थ : ಗೋಧಿ ಅಥವಾ ದಾನ್ಯವನ್ನು ಬೀಸಿ ಅದರಲ್ಲಿ ತುಪ್ಪ ಮತ್ತು ಸಕ್ಕರೆಯನ್ನು ಹಾಕಿ ಮಾಡಿರುವಂತಹ ಒಂದು ಖಾದ್ಯ ಪದಾರ್ಥ
उदाहरण :
ಸತ್ಯನಾರಾಯಣ ಪೂಜೆಯ ನಂತರ ಜನರಿಗೆ ಒಂದು ಮಿಠಾಯಿಯನ್ನು ಹಂಚಲಾಯಿತು.
अन्य भाषाओं में अनुवाद :
अर्थ : ಒಂದು ಪ್ರಕಾರದ ಮಿಠಾಯಿ ಸಕ್ಕರೆಯ ಪಾಕದಲ್ಲಿ ಅತ್ತಿ ಮಾಡಲಾಗುತ್ತದೆ
उदाहरण :
ಅವನು ಬತ್ತಾಸನ್ನು ತಿನ್ನುತ್ತಿದ್ದಾನೆ.
पर्यायवाची : ಬತ್ತಾಸು
अन्य भाषाओं में अनुवाद :