अर्थ : ಭಿನ್ನತೆ ಇರದೆ ಒಂದೇಯಾಗಿರುವುದು
उदाहरण :
ಸಾವಿನ ನಂತರ ಆತ್ಮ ಪರಮಾತ್ಮನಲ್ಲಿ ಏಕಾಕಾರ ಹೊಂದುತ್ತದೆ. ಈ ಎರಡು ವಸ್ತುಗಳೂ ಒಂದೇ_ತರದ್ದು.
पर्यायवाची : ಏಕಾಕಾರ, ಒಂದೇ ಆಕೃತಿಯದು
अन्य भाषाओं में अनुवाद :
मिल-मिलाकर एक होने की अवस्था या भाव।
शरीर मरता है आत्मा नहीं, आत्मा तो परमात्मा में एकाकार हो जाता है।