अर्थ : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು
उदाहरण :
ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.
पर्यायवाची : ಭಂಗಗೊಳಿಸು, ಭಂಗಮಾಡು, ಮುರಿದು ಹಾಕು
अन्य भाषाओं में अनुवाद :
अर्थ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
उदाहरण :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
पर्यायवाची : ಒಡೆ, ತುಂಡರಿಸು, ಮುರಿ, ಮುರಿದು ಹಾಕು, ಸೀಳು
अन्य भाषाओं में अनुवाद :