अर्थ : ವೇದಿಕೆಯ ಮೇಲೆ ಒಯ್ಯಾರದಿಂದ ನಡೆಯುವ ಪ್ರಕ್ರಿಯಿಂದ ಕಾಲಿನ ಗೆಜ್ಜೆಗಳು ಕುಣಿಯುತ್ತವೆ
उदाहरण :
ವೇದಿಕೆಯ ಮೇಲೆ ನರ್ತಕಿಯು ಒಯ್ಯಾರದಿಂದ ನಡೆಯುತ್ತಿದ್ದಾಳೆ.
पर्यायवाची : ಕುಣಿಯುತ್ತ ನಡೆ, ಜಿಗಿಯುತ್ತನಡೆ, ಸೆಟಗೊಂಡು ನಡೆ
अन्य भाषाओं में अनुवाद :
अर्थ : ಮಕ್ಕಳು ಆನಂದದಿಂದ ಸ್ವಲ್ಪ-ಸ್ವಲ್ಪ ದೂರಕ್ಕೆ ಕಾಲನ್ನು ಎತ್ತಿಕೊಂಡು ನಡೆಯುವ ಕ್ರಿಯೆ
उदाहरण :
ಮಗು ಕುಣಿಯುತ್ತ ನಡೆಯುತ್ತಿದೆ.
पर्यायवाची : ಒಯ್ಯಾರದಿಂದ-ನಡೆ, ಕುಣಿಯುತ್ತ ನಡೆ, ಕುಣಿಯುತ್ತ-ನಡೆ, ಜಿಗಿಯುತ್ತ ನಡೆ, ಜಿಗಿಯುತ್ತ-ನಡೆ, ಸೆಟಗೊಂಡು ನಡೆ, ಸೆಟಗೊಂಡು-ನಡೆ
अन्य भाषाओं में अनुवाद :