सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಓಡುವ ಕ್ರಿಯೆ
उदाहरण : ಓಟದ ನಂತರ ವಿಶ್ರಮಿಸಿಕೊಳ್ಳುವುದು ಅಗತ್ಯ.
पर्यायवाची : ಓಡುವುದು, ಧಾವನ
अन्य भाषाओं में अनुवाद :हिन्दी
दौड़ने की क्रिया या भाव।
अर्थ : ತುಂಬಾ ಜೋರಾಗಿ ಹರಿಯುವ ಕ್ರಿಯೆ
उदाहरण : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
पर्यायवाची : ಪ್ರವಾಹ, ಹರಿತ, ಹರಿವು
अन्य भाषाओं में अनुवाद :हिन्दी English
जल,वायु आदि का किसी दिशा में गमन या बहने की क्रिया या भाव।
The act of flowing or streaming. Continuous progression.
इंस्टॉल करें