पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಓಡಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಓಡಿಸು   ಕ್ರಿಯಾಪದ

अर्थ : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ

उदाहरण : ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.

पर्यायवाची : ಅಟ್ಟು, ಕದಲಿಸು, ತರುಬು


अन्य भाषाओं में अनुवाद :

डरा-धमकाकर किसी को कहीं से हटाना।

राजीव ने दरवाज़े पर बैठे कुत्ते को खदेड़ा।
खदेड़ देना, खदेड़ना, भगा देना, भगाना

Cause to flee.

Rout out the fighters from their caves.
expel, rout, rout out

अर्थ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

उदाहरण : ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.


अन्य भाषाओं में अनुवाद :

उड़ाने का कार्य दूसरे से कराना।

किसान ने मक्का खा रहे पक्षियों को बच्चों से उड़ावाया।
उड़वाना

भगाने का काम दूसरे से कराना।

उसने बच्चों द्वारा कुत्तों को घर से दूर भगवाया।
भगवाना

अर्थ : ಪ್ರಾಣಿಗಳನ್ನು ಓಡಿಸುವ ಅಥವಾ ಅಟ್ಟುವ ಪ್ರವೃತ್ತಿ

उदाहरण : ಹೊಲದಲ್ಲಿ ಮೇಯುತ್ತಿರುವ ಎತ್ತುಗಳನ್ನು ದನಗಾಯುವವನು ಅಟ್ಟುತ್ತಿದ್ದಾನೆ.

पर्यायवाची : ಅಟ್ಟು


अन्य भाषाओं में अनुवाद :

जानवरों को चलाने या हटाने के लिए आगे बढ़ाना या इधर-उधर करना।

खेत चर रहे बैल को चरवाहे ने हाँका।
हाँकना

अर्थ : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

उदाहरण : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

पर्यायवाची : ತ್ರಾಸಕೊಡು, ಪೀಡಿಸು


अन्य भाषाओं में अनुवाद :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

अर्थ : ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು

उदाहरण : ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.


अन्य भाषाओं में अनुवाद :

किसी को किसी काम के लिए कहीं जल्दी भेजना।

चाची ने रोहन को सामान लाने के लिए कई बार बाज़ार दौड़ाया।
दौड़ाना

अर्थ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरण : ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.

पर्यायवाची : ಓಡಿಸುವಂತೆ ಮಾಡಿಸು


अन्य भाषाओं में अनुवाद :

हँफाने का काम दूसरे से कराना।

उसने अपने नौकर के पीछे कुत्ता छोड़कर नौकर को हँफवाया।
हँपवाना, हँफवाना, हंपवाना, हंफवाना

अर्थ : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ

उदाहरण : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.

पर्यायवाची : ಕಳುಹಿಸು, ದೂರಮಾಡು, ಹೊರ ಹಾಕು


अन्य भाषाओं में अनुवाद :

किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।

ये लोग नये नौकर को टिकने नहीं देते, उसे आते ही चटका देते हैं।
चटका देना, चटकाना

अर्थ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

उदाहरण : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

पर्यायवाची : ತ್ರಾಸಕೊಡು, ಪೀಡಿಸು


अन्य भाषाओं में अनुवाद :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

अर्थ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

उदाहरण : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

पर्यायवाची : ಅಟ್ಟು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು


अन्य भाषाओं में अनुवाद :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

अर्थ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरण : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

पर्यायवाची : ಅಗಲಿಸು, ತೊಲಗಿಸು, ನೂಕು, ಹಿಮ್ಮೆಟ್ಟಿಸು


अन्य भाषाओं में अनुवाद :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना

अर्थ : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು

उदाहरण : ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.

पर्यायवाची : ಹೊಡೆ


अन्य भाषाओं में अनुवाद :

गाड़ी,रथ आदि चलाना।

खाद लदते ही गाड़ीवान ने बैलों को हाँका।
हाँकना

Operate or control a vehicle.

Drive a car or bus.
Can you drive this four-wheel truck?.
drive

अर्थ : ಓಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरण : ಶಿಕ್ಷಕರು ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಓಡಿಸಿದರು.


अन्य भाषाओं में अनुवाद :

दौड़ाने का काम दूसरे से करवाना।

शिक्षक ने छात्रों को मैदान में दौड़वाया।
दौड़वाना, भगवाना

अर्थ : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ

उदाहरण : ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.

अर्थ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरण : ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.

पर्यायवाची : ಕಳುಹಿಸು, ಹೊರೆಗೆ ಹಾಕು


अन्य भाषाओं में अनुवाद :

निकालने का काम दूसरे से कराना।

सास ने बहू पर झूठा आरोप लगा कर उसे घर से निकलवा दिया।
निकलवाना

अर्थ : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ

उदाहरण : ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.

पर्यायवाची : ಹೊರಗೆ ಹಾಕು


अन्य भाषाओं में अनुवाद :

किसी सीमा के उस पार करना या बाहर करना।

उसने अपने शराबी भाई को घर से निकाला।
निकालना, निर्गत करना, बहरियाना, बहिराना, बाहर करना, बाहर का रास्ता दिखाना

अर्थ : ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು

उदाहरण : ನಾಯಿ ಬೆಕ್ಕನ್ನು ಓಡಿಸುತ್ತಿದೆ.

पर्यायवाची : ಡೌಡಾಯಿಸು


अन्य भाषाओं में अनुवाद :

दूसरे को दौड़ने या भागने में प्रवृत्त करना।

कुत्ता बिल्ली को दौड़ा रहा है।
दौड़ाना, भगाना

Go after with the intent to catch.

The policeman chased the mugger down the alley.
The dog chased the rabbit.
chase, chase after, dog, give chase, go after, tag, tail, track, trail

अर्थ : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

उदाहरण : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

पर्यायवाची : ತ್ರಾಸಕೊಡು, ಪೀಡಿಸು


अन्य भाषाओं में अनुवाद :

किसी दूसरे को पादने में प्रवृत्त करना।

दाई बच्चे को पदा रही है।
पदाना

चौपाल