अर्थ : ಓದಲು ಯೋಗ್ಯವಾದುದು
उदाहरण :
ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಬಲ್ಲ ಗ್ರಂಥ.
पर्यायवाची : ಓದಬಲ್ಲ, ಓದಬಲ್ಲಂತ, ಓದಬಲ್ಲಂತಹ, ಓದಬಹುದಾದ, ಓದಬಹುದಾದಂತ, ಓದಬಹುದಾದಂತಹ, ಓದುವಂತಹ
अन्य भाषाओं में अनुवाद :
अर्थ : ಯಾವುದನ್ನು ಓದಲಾಗುವುದೊ
उदाहरण :
ಉತ್ತರ ಪುಸ್ತಕವನ್ನು ಸ್ಪಷ್ಟವಾಗಿ ಓದಲಾಗಿದೆ.
पर्यायवाची : ಅಭ್ಯಾಸಮಾಡುವ, ಅಭ್ಯಾಸಮಾಡುವಂತ, ಅಭ್ಯಾಸಮಾಡುವಂತಹ, ಓದಲಾಗುವ, ಓದಲಾಗುವಂತ, ಓದಲಾಗುವಂತಹ, ಓದುವ, ಓದುವಂತಹ
अन्य भाषाओं में अनुवाद :