पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಓರೆಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಓರೆಯಾದ   ಗುಣವಾಚಕ

अर्थ : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು

उदाहरण : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.

पर्यायवाची : ಬಾಗಿದ, ಮಣಿದ


अन्य भाषाओं में अनुवाद :

जो झुका हुआ हो।

फल लगते ही वृक्ष झुक जाते हैं।
अवनमित, झुका, झुका हुआ, नमित

अर्थ : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

उदाहरण : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

पर्यायवाची : ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


अन्य भाषाओं में अनुवाद :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका

चौपाल