पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಔಟ್ ಆಗು शब्द का अर्थ तथा उदाहरण पर्यायवाची एवम् विलोम शब्दों के साथ।

ಔಟ್ ಆಗು   ಕ್ರಿಯಾಪದ

अर्थ : ಆಟದಲ್ಲಿ ಆಟಗಾರನು ನಿಯಮವನ್ನು ಉಲ್ಲಂಘನೆ ಮಾಡಿದಾಗ ಅಥವಾ ಬೇರೆ ಕಾರಣದಿಂದ ಆಟಗಾರನು ಆಟದಿಂದ ಹೊರಗೆ ನಡೆಯುವುದು

उदाहरण : ಈ ಆಟದಲ್ಲಿ ನಮ್ಮ ತಂಡದ ನಾಲ್ಕು ಆಟಗಾರರು ಔಟ್ ಆದರು ಆದರೂ ಆಟವನ್ನು ನಾವೇ ಗೆದ್ದವು.

पर्यायवाची : ಹೊರ ನಡೆ


अन्य भाषाओं में अनुवाद :

खेल में किसी गोटी या खिलाड़ी का खेल के नियमानुसार किसी कारण से खेल से अलग किया जाना।

इस खेल में हमारे चार साथी मर गए फिर भी खेल हमने ही जीता।
ढेर होना, मरना

To be on base at the end of an inning, of a player.

die

अर्थ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ

उदाहरण : ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.

पर्यायवाची : ಬೋಲ್ಡ್ ಆಗು


अन्य भाषाओं में अनुवाद :

क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।

आज सचिन पहली ही गेंद पर बोल्ड हो गए।
बोल्ड होना

अर्थ : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು

उदाहरण : ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.


अन्य भाषाओं में अनुवाद :

किसी खेल को खेलते समय किसी कारण से असफल होने पर उस खेल से बाहर होना।

आज पीटरसन चार रन पर ही आउट हुए।
आउट होना, आऊट होना

चौपाल