अर्थ : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
उदाहरण :
ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
पर्यायवाची : ಹುರುಕು
अन्य भाषाओं में अनुवाद :
अर्थ : ಒಂದು ತರಹದ ಚರ್ಮ ರೋಗದಲ್ಲಿ ತುಂಬಾ ನವೆ ಉಂಟಾಗುವುದು
उदाहरण :
ಅವನು ಗಜಕರ್ಣದಿಂದ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದಾನೆ.
अन्य भाषाओं में अनुवाद :