पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಟುಕ शब्द का अर्थ तथा उदाहरण पर्यायवाची एवम् विलोम शब्दों के साथ।

ಕಟುಕ   ನಾಮಪದ

अर्थ : ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು

उदाहरण : ಕಟುಕ ಮಚ್ಚಿನಿಂದ ಕುರಿಯ ತಲೆ ಕಡಿದನು.

पर्यायवाची : ಕ್ರೂರಿ, ಪ್ರಾಣಿಗಳನ್ನು ಕತ್ತರಿಸುವವನು


अन्य भाषाओं में अनुवाद :

माँस बेचने के लिए पशुओं की हत्या करने वाला।

कसाई ने धारदार हथियार से बकरी का गला रेत दिया।
कटल्लू, कसाई, चिक, पादशीली, बूचड़, वधजीवी

A person who slaughters or dresses meat for market.

butcher, slaughterer

अर्थ : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

उदाहरण : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

पर्यायवाची : ಕೊಲೆಗಡುಕ, ಕೊಲೆಗಾರ, ಕ್ರೂರಿ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


अन्य भाषाओं में अनुवाद :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

अर्थ : ಕಳ್ಳತನಕಳವು ಮಾಡುವ ವ್ಯಕ್ತಿ

उदाहरण : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

पर्यायवाची : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


अन्य भाषाओं में अनुवाद :

A criminal who takes property belonging to someone else with the intention of keeping it or selling it.

stealer, thief

चौपाल