अर्थ : ಕರುಣೆಯೇ ಇಲ್ಲದ ಯಾವುದಕ್ಕೂ ಮರುಗದ ಕಲ್ಲಿನಂತಹ ಮನಸ್ಸಿನ ಗುಣ ಅಥವಾ ತುಂಬಾ ಗಟ್ಟಿಯಾಗಿರುವ ಅಥವಾ ಬಿರುಸಾಗಿರುವ ವಸ್ತುವಿನ ಸ್ಥಿತಿ ಅಥವಾ ತುಂಬಾ ಕಷ್ಟವಾದ ಸ್ಥಿತಿ ಅಥವಾ ಭಾವ
उदाहरण :
ಮರುಭೂಮಿಯಲ್ಲಿ ನೀರಿನ ಅಭಾವ ಕಠೋರತೆಯಿಂದ ಕೂಡಿರುತ್ತದೆ.
पर्यायवाची : ಕಾಠಿಣ್ಯತೆ
अन्य भाषाओं में अनुवाद :
अर्थ : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು
उदाहरण :
ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.
पर्यायवाची : ತೊಂದರೆ, ಬಿರುಸುತನ, ಸಂಕಟ
अन्य भाषाओं में अनुवाद :
A condition or state of affairs almost beyond one's ability to deal with and requiring great effort to bear or overcome.
Grappling with financial difficulties.अर्थ : ಕಠೋರತೆಯ ಅವಸ್ಥೆ ಅಥವಾ ಭಾವ
उदाहरण :
ರಕ್ಷಾ ಇಂದು ನನ್ನ ಜೊತೆಯಲ್ಲಿ ಕಠೋರವಾಗಿ ಮಾತನಾಡಿದಳು.
पर्यायवाची : ಒಣತನ, ಕಟೋರ, ಶುಷ್ಕತೆ
अन्य भाषाओं में अनुवाद :
Objectivity and detachment.
Her manner assumed a dispassion and dryness very unlike her usual tone.अर्थ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
उदाहरण :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
पर्यायवाची : ಕಠಿಣ, ಕಠಿಣತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ
अन्य भाषाओं में अनुवाद :
The quality of being difficult.
They agreed about the difficulty of the climb.