अर्थ : ಒಂದು ಪ್ರಕಾರದ ದೊಡ್ಡ ಜಿಂಕೆಯ ತಲೆಯ ಎರಡು ಕಡೆಯಲ್ಲು ಬೆಳೆದ ಕೊಂಬಿನಿಂದ ಮತ್ತಷ್ಟು ಕೊಂಬು ಏಳುತ್ತಿತ್ತು
उदाहरण :
ಶ್ಯಾಮ್ ಪ್ರಾಣಿ ಸಂಗ್ರಹಾಲಯದಲ್ಲಿದ ಕಡವೆಗೆ ನಲಗಡಲೆಯನ್ನು ತಿನ್ನಿಸುತ್ತಿದ್ದಾನೆ
पर्यायवाची : ಸಾರಂಗ
अन्य भाषाओं में अनुवाद :
अर्थ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ
उदाहरण :
ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.
पर्यायवाची : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ
अन्य भाषाओं में अनुवाद :