अर्थ : ಯಾವುದಾದರು ವಸ್ತು, ಅಂಕ ಮೊದಲಾದವುಗಳಲ್ಲಿ ಯಾವುದಾದರು ಅಂಶವನ್ನು ತೆಗೆಯುವುದು ಅಥವಾ ಕಡಿಮೆ ಮಾಡುವುದು
उदाहरण :
ಸರ್ಕಾರ ದೈನಿಕ ಅವಶ್ಯಕತೆಯ ವಸ್ತುಗಳ ಮೌಲ್ಯವನ್ನು ಕಡಿಮೆ ಮಾಡಿದೆ.
पर्यायवाची : ಕಡಿಮೆ ಮಾಡು
अन्य भाषाओं में अनुवाद :
किसी वस्तु, अंक, आदि में से कोई अंश निकालना या कम करना।
सरकार ने दैनिक आवश्यकताओं की चीज़ों का मूल्य घटाया।