अर्थ : ಬೆಲೆ ಕಡಿಮೆಯಾಗುವುದು
उदाहरण :
ಕೆಲವು ದಿನಗಳಿಂದ ಚಿನ್ನದ ಬೆಲೆಯು ಇಳಿದಿದೆ.
पर्यायवाची : ಇಳಿಯುವುದು
अन्य भाषाओं में अनुवाद :
अर्थ : ಯಾವುದೋ ಒಂದರ ಬೆಲೆ ಕಡಿಮೆಯಾಗಿವುದು ಅಥವಾ ಕೆಳಗೆ ಇಳಿದಿರುವುದು
उदाहरण :
ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪಾದಿಸಿದ ವಸ್ತುಗಳು ಬರುವ ಕಾರಣ ಪ್ರತಿಯೊಂದು ವಸ್ತುವಿನ ಬೆಲೆ ಇಳಿಕೆಯಾಗುತ್ತಿದೆ.
पर्यायवाची : ಅಗ್ಗವಾಗುವ, ಅಗ್ಗವಾಗುವಂತ, ಅಗ್ಗವಾಗುವಂತಹ, ಅಗ್ಗವಾಗುವುದು, ಇಳಿಕೆಯಾಗುವ, ಇಳಿಕೆಯಾಗುವಂತ, ಇಳಿಕೆಯಾಗುವಂತಹ, ಇಳಿಕೆಯಾಗುವುದು, ಕಡಿಮೆಯಾಗುವಂತ, ಕಡಿಮೆಯಾಗುವಂತಹ
अन्य भाषाओं में अनुवाद :