अर्थ : ಕಡಿಮೆ ಖರ್ಚಿನಲ್ಲಿ ಆಗುವಂತಹ ಅಥವಾ ಮಾಡುವಂತಹ
उदाहरण :
ಭಾರತಕ್ಕೆ ಮಿತವ್ಯಯಿಯಾದ ಯೋಜನೆಗಳ ಅವಶ್ಯಕತೆ ಇದೆ.
पर्यायवाची : ಕಡಿಮೆ ಖರ್ಚು ಆಗುವ, ಕಡಿಮೆ ಖರ್ಚು ಆಗುವಂತಹ, ಕಡಿಮೆ ಖರ್ಚು ಮಾಡುವಂತ, ಕಡಿಮೆ ಖರ್ಚು ಮಾಡುವಂತಹ, ಮಿತವ್ಯಯಿ, ಮಿತವ್ಯಯಿಯಾದ, ಮಿತವ್ಯಯಿಯಾದಂತ, ಮಿತವ್ಯಯಿಯಾದಂತಹ ಕಡಿಮೆ ಖರ್ಚು ಮಾಡುವ
अन्य भाषाओं में अनुवाद :
Relatively low in price or charging low prices.
It would have been cheap at twice the price.