अर्थ : ಯಾವುದೋ ಒಂದು ಕಡಿಮೆ ಮೌಲ್ಯದಾಗಿರುವ
उदाहरण :
ರಸ್ತೆ ಬದಿ ಮಾರುವ ವಸ್ತುಗಳು ಅಗ್ಗವಾಗಿ ದೊರೆಯುವುದು.
पर्यायवाची : ಅಗ್ಗವಾಗಿ, ಅಲ್ಪ ಬೆಲೆಯ, ಅಲ್ಪ ಮೌಲ್ಯದ
अन्य भाषाओं में अनुवाद :
Relatively low in price or charging low prices.
It would have been cheap at twice the price.अर्थ : ಯಾವುದರ ಬೆಲೆ ಕಡಿಮೆಯಿದೆಯೋ ಅಥವಾ ಕಡಿಮೆ ಬೆಲೆಗೆ ದೊರೆಯುವಂತಹ
उदाहरण :
ಇಲ್ಲಿ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
पर्यायवाची : ಕಡಿಮೆ ಖರ್ಚಿನ, ಕಡಿಮೆ ಖರ್ಚಿನಂತ, ಕಡಿಮೆ ಖರ್ಚಿನಂತಹ, ಕಡಿಮೆ ಬೆಲೆಯಂತ, ಕಡಿಮೆ ಬೆಲೆಯಂತಹ
अन्य भाषाओं में अनुवाद :
Relatively low in price or charging low prices.
It would have been cheap at twice the price.