अर्थ : ಯಾವುದಾದರು ವಸ್ತು, ಅಂಕ ಮೊದಲಾದವುಗಳಲ್ಲಿ ಯಾವುದಾದರು ಅಂಶವನ್ನು ತೆಗೆಯುವುದು ಅಥವಾ ಕಡಿಮೆ ಮಾಡುವುದು
उदाहरण :
ಸರ್ಕಾರ ದೈನಿಕ ಅವಶ್ಯಕತೆಯ ವಸ್ತುಗಳ ಮೌಲ್ಯವನ್ನು ಕಡಿಮೆ ಮಾಡಿದೆ.
पर्यायवाची : ಕಡಿಮೆಗೊಳಿಸು
अन्य भाषाओं में अनुवाद :
किसी वस्तु, अंक, आदि में से कोई अंश निकालना या कम करना।
सरकार ने दैनिक आवश्यकताओं की चीज़ों का मूल्य घटाया।अर्थ : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು
उदाहरण :
ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.
अन्य भाषाओं में अनुवाद :