सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ
उदाहरण : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.
पर्यायवाची : ಕಚ್ಚು ಗಾಯ, ಕಚ್ಚುವುದು, ಕಡಿತ, ಕಡಿಯುವಿಕೆ, ದಂಶನ
अन्य भाषाओं में अनुवाद :हिन्दी English
साँप,बिच्छू आदि विषैले जंतुओं के काटने या डंक मारने से होनेवाला घाव।
A painful wound caused by the thrust of an insect's stinger into skin.
अर्थ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ
उदाहरण : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
वह घाव जो दाँत काटने से हुआ हो।
A wound resulting from biting by an animal or a person.
इंस्टॉल करें