पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕತ್ತರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕತ್ತರಿಸು   ನಾಮಪದ

अर्थ : ಕತ್ತರಿಸುವ ಕೆಲಸ

उदाहरण : ಮಾಲಿ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತಿದ್ದಾನೆ.


अन्य भाषाओं में अनुवाद :

छाँटने का काम।

माली पौधों की छँटाई कर रहा है।
छँटाई, छाँटना

Cutting down to the desired size or shape.

clipping, trim, trimming

ಕತ್ತರಿಸು   ಕ್ರಿಯಾಪದ

अर्थ : ಗಟ್ಟಿಯಾಗಿ ಹಿಡಿದುಕೊಂಡು ಕಡಿಯುವ ಕ್ರಿಯೆ

उदाहरण : ಹಲಾಲ್ ಮಾಡುವ ಸಮಯದಲ್ಲಿ ಕುರಿಯ ಕತ್ತನ್ನು ಕತ್ತರಿಸುತ್ತಾರೆ.

पर्यायवाची : ಕಡಿ


अन्य भाषाओं में अनुवाद :

रगड़कर काटना।

हलाल करते समय बकरे की गर्दन को रेतते हैं।
रेतना

अर्थ : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

उदाहरण : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

पर्यायवाची : ಕಡಿ, ಛೇದಿಸು, ತುಂಡರಿಸು


अन्य भाषाओं में अनुवाद :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

अर्थ : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ

उदाहरण : ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.

पर्यायवाची : ಕಡಿ


अन्य भाषाओं में अनुवाद :

कैंची या कैंची के आकार जैसे किसी औजार से काटना।

माली बगीचे के पौधों को हर महीने काटता है।
कतरना, काटना

Sever or remove by pinching or snipping.

Nip off the flowers.
clip, nip, nip off, snip, snip off

अर्थ : ಎಕ್ಕ ಮುಂತಾದ ಕಾರ್ಡುಗಳನ್ನು ತೆಗೆದುಕೊಂಡು ಬೇರೆ ಬೇರೆ ಮಾಡುವ

उदाहरण : ಮಾಂತ್ರಿಕನು ಹೇಳಿದ ಹಾಗೆ ನಾನು ಕಾರ್ಡನ್ನು ಕತ್ತರಿಸಿದೆ.


अन्य भाषाओं में अनुवाद :

ताश आदि की गड्डी में से कुछ भाग उठाकर अलग करना।

जादूगर के कहने पर मैंने ताश को काटा।
काटना

Divide a deck of cards at random into two parts to make selection difficult.

Wayne cut.
She cut the deck for a long time.
cut

अर्थ : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ

उदाहरण : ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.

पर्यायवाची : ಕೀಳು, ಕೂಯಿ


अन्य भाषाओं में अनुवाद :

काटकर अलग करना।

उसने छत पर लटकती आम की डालियों को छाँट दिया।
छाँट देना, छाँटना

Remove by or as if by cutting.

Cut off the ear.
Lop off the dead branch.
chop off, cut off, lop off

अर्थ : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ

उदाहरण : ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.

पर्यायवाची : ಹೆಚ್ಚು


अन्य भाषाओं में अनुवाद :

किसी वस्तु को किसी विशेष आकार में लाने के लिए काटना या कतरना।

माली बीच-बीच में बगीचे के पौधों को छाँटता है।
नाई ने उसके बाल छाँटे।
छाँटना

Sever or remove by pinching or snipping.

Nip off the flowers.
clip, nip, nip off, snip, snip off

अर्थ : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು

उदाहरण : ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.

पर्यायवाची : ತುಂಡಾಕು, ತುಂಡು ಮಾಡು, ಬೇರಾಗಿಸು, ಬೇರೆ ಮಾಡು


अन्य भाषाओं में अनुवाद :

किसी वस्तु में से कोई अंश अलग होना।

घर का किराया भी मेरी तनख्वाह में से ही कटता है।
कटना

अर्थ : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ

उदाहरण : ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.

पर्यायवाची : ಕಡಿ


अन्य भाषाओं में अनुवाद :

किसी स्थान पर टिके या ठहरे हुए व्यक्ति या समूह को वहाँ से भागना या हटाना।

सैनिकों ने युद्ध भूमि से दुश्मन के पैर उखाड़ दिए।
उखाड़ फेंकना, उखाड़ना, उखारना, उखेड़ना, उखेरना

अर्थ : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ

उदाहरण : ತರಕಾರಿಯನ್ನು ಹೆಚ್ಚುತ್ತಿದ್ದಾರೆ.

पर्यायवाची : ಹೆಚ್ಚು


अन्य भाषाओं में अनुवाद :

किसी धारदार हथियार के दाब से किसी वस्तु के टुकड़े होना।

सब्ज़ी कट रही है।
कटना

Function as a cutting instrument.

This knife cuts well.
cut

अर्थ : ಕತ್ತರಿಸು ಕೆಲಸವನ್ನು ಬೇರೆಯವರಿಂದ ಮಾಡಿಸಿಕೊಳ್ಳುವುದು

उदाहरण : ಜನರು ಹಜಾಮನ ಬಳಿ ಕೂದಲನ್ನು ಕತ್ತರಿಸುತ್ತಾರೆ.


अन्य भाषाओं में अनुवाद :

कतरने का काम किसी से कराना।

लोग नाई से बाल कटवाते हैं।
कटवाना, कटाना, कतरवाना, कतराना

Cause to work.

He is working his servants hard.
put to work, work

अर्थ : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

उदाहरण : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

पर्यायवाची : ಕಡಿಮೆ ಮಾಡು, ಹಿಡಿ


अन्य भाषाओं में अनुवाद :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

अर्थ : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

उदाहरण : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

पर्यायवाची : ಕಚ್ಚು, ಕಡಿ


अन्य भाषाओं में अनुवाद :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना

चौपाल