पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕನಿಷ್ಠ शब्द का अर्थ तथा उदाहरण पर्यायवाची एवम् विलोम शब्दों के साथ।

ಕನಿಷ್ಠ   ಗುಣವಾಚಕ

अर्थ : ಯಾವುದೇ ವಸ್ತು ಸಂಗತಿಯ ಗಾತ್ರ, ಅಂತರ ಮುಂತಾದವುಗಳು ತುಂಬಾ ಕಡಿಮೆ ಪ್ರಮಾಣವನ್ನು ಅಥವಾ ಸ್ವಲ್ಪ ಪ್ರಮಾಣವನ್ನು ಗುರುತಿಸುವಂತಹದ್ದು

उदाहरण : ಸೂರ್ಯಾ ಭೂಮಿಗೆ ಕನಿಷ್ಠ ದೂರ ಇದ್ದಂತೆ ಕಾಣುತ್ತದೆಯಷ್ಟೆ.

पर्यायवाची : ಅತಿಸಣ್ಣ, ಅತಿಸಣ್ಣದಾದ, ಅತಿಸಣ್ಣದಾದಂತ, ಅತಿಸಣ್ಣದಾದಂತಹ, ಅತ್ಯಂತ ಸ್ವಲ್ಪ, ಅಲ್ಪತಮ, ಅಲ್ಪತಮವಾದ, ಅಲ್ಪತಮವಾದಂತ, ಅಲ್ಪತಮವಾದಂತಹ, ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ


अन्य भाषाओं में अनुवाद :

जितना न्यून होना संभव हो या जितना कम हो सकता हो।

सूर्य पृथ्वी से न्यूनतम दूरी पर स्थित है।
न्यूनतम

अर्थ : ತುಂಬಾ ಚಿಕ್ಕದಾದಂತಹ

उदाहरण : ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.

पर्यायवाची : ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ


अन्य भाषाओं में अनुवाद :

सबसे छोटा।

कनिष्ठ उँगली में पीड़ा हो रही है।
कनिष्ठ, कनिष्ठक

अर्थ : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ

उदाहरण : ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.

पर्यायवाची : ಕಡಿಮೆ ಅಂತಸ್ತಿನ, ಕೆಳದರ್ಜೆಯ


अन्य भाषाओं में अनुवाद :

जो पद, मर्यादा, योग्यता आदि में छोटा या दूसरों से घटकर हो।

वह अपने कनिष्ठ सहकर्मियों के साथ भी अच्छा संबंध रखता है।
अवर, कनिष्ठ, जूनियर

चौपाल