सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
उदाहरण : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
पर्यायवाची : ಕದಪು, ಕಪೋಲ, ಕೆನ್ನೆ, ಗಲ್ಲ
अन्य भाषाओं में अनुवाद :हिन्दी English
मुँह के दोनों ओर हड्डी और कनपटी के बीच का कोमल भाग।
Either side of the face below the eyes.
अर्थ : ಮನುಷ್ಯನ ತಲೆಬುರುಡೆ
उदाहरण : ಕಪಾಲವನ್ನು ಧಾರಣ ಮಾಡಿಕೊಂಡ ಕಾರಣ ಶಿವನನ್ನು ಕಪಾಲ ರುದ್ರ ಎಂದೂ ಸಹಾ ಕರೆಯುತ್ತಾರೆ
पर्यायवाची : ತಲೆಚಿಪ್ಪು, ತಲೆಬುರುಡೆ, ತಲೆಯೋಡು
अन्य भाषाओं में अनुवाद :हिन्दी
मनुष्य की खोपड़ी।
इंस्टॉल करें