पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಮಲ शब्द का अर्थ तथा उदाहरण पर्यायवाची एवम् विलोम शब्दों के साथ।

ಕಮಲ   ನಾಮಪದ

अर्थ : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ

उदाहरण : ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.

पर्यायवाची : ಜಲಜ, ತಾವರೆ, ಪದ್ಮ


अन्य भाषाओं में अनुवाद :

Reproductive organ of angiosperm plants especially one having showy or colorful parts.

bloom, blossom, flower

अर्थ : ಸರೋವರ, ಜಲಾಶಯಗಳಲ್ಲಿ ಹುಟ್ಟುವ ದೊಡ್ಡದಾದ ಪಕಳೆಗಳಿಂದ ಕೂಡಿದ ಒಂದು ಬಗೆಯ ಹೂ

उदाहरण : ಸರೋವರಗಳಲ್ಲಿ ಕಮಲ ಹುಟ್ಟುತ್ತದೆ.

पर्यायवाची : ತಾವರೆ


अन्य भाषाओं में अनुवाद :

Annual or perennial herbs or subshrubs.

genus lotus, lotus

चौपाल