अर्थ : ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
उदाहरण :
ಕಾಗೆಯು ಮರದ ಕೊಂಬೆಯ ಮೇಲೆ ಕುಳಿತು ಕಾಕಾ ಎಂದು ಕೂಗುತ್ತಿದೆ.
पर्यायवाची : ಕಪ್ಪು ಬಣ್ಣದ ಪಕ್ಷಿ, ಕಾಕೆ, ಕಾಗೆ
अन्य भाषाओं में अनुवाद :
Black birds having a raucous call.
crow