पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕರೆ शब्द का अर्थ तथा उदाहरण पर्यायवाची एवम् विलोम शब्दों के साथ।

ಕರೆ   ನಾಮಪದ

अर्थ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ

उदाहरण : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.

पर्यायवाची : ಕಲಂಕ, ಕಲೆ, ಸುಟ್ಟ ಗುರುತು


अन्य भाषाओं में अनुवाद :

किसी तल पर पड़ा हुआ चिह्न।

कई बार धोने के बाद भी इस कपड़े पर लगा धब्बा नहीं मिटा।
चटका, दाग, दाग़, धब्बा, निशान, पालि

A visible indication made on a surface.

Some previous reader had covered the pages with dozens of marks.
Paw prints were everywhere.
mark, print

अर्थ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

उदाहरण : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

पर्यायवाची : ಅರಚು, ಅರಚುವಿಕೆ, ಆಕ್ರಂದನ, ಕರೆಯುವಿಕೆ, ಕೂಗು, ಕೂಗುವಿಕೆ


अन्य भाषाओं में अनुवाद :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

अर्थ : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ

उदाहरण : ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.

पर्यायवाची : ಆಮಂತ್ರಣ, ಆಹ್ವಾನ, ಕರೆಯುವಿಕೆ


अन्य भाषाओं में अनुवाद :

किसी कार्य में सम्मिलित होने के लिए किसी को आदरपूर्वक कहने या बुलाने की क्रिया।

शीलाजी के अभिमंत्रण पर ही मैंने इस कार्य में भाग लिया।
अभिमंत्रण, अभिमन्त्रण, आकारण, आवादन, आवाहन, आहवान, आहुति, आह्वान, केतन, तलब, निमंत्रण, निमन्त्रण, पुकार, बुलावा, बुलाहट, बुलौवा

A request (spoken or written) to participate or be present or take part in something.

An invitation to lunch.
She threw the invitation away.
invitation

अर्थ : ಆಮಂತ್ರಣದ ಮೂಲಕ ಮಂಗಳಕರ ದಿನದಂದು ದಾನವನ್ನು ನೀಡುವರು

उदाहरण : ಅವನು ಪಂಡಿತರನ್ನು ಆಹ್ವಾನಿಸಿ ನೂರು ರೂಗಳನ್ನು ನೀಡಿದ.

पर्यायवाची : ಅಮಂತ್ರಣ, ಆಹ್ವಾನ, ನಿಮಂತ್ರಣ


अन्य भाषाओं में अनुवाद :

नेवतहारी द्वारा मांगलिक अवसरों आदि पर दिया जाने वाला धन आदि।

उसने पंडितजी को सौ रुपये न्योता दिये।
नेवता, न्योता

अर्थ : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

उदाहरण : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

पर्यायवाची : ಕರೆಯುವುದು, ಕೂಗು, ಕೂಗುವುದು


अन्य भाषाओं में अनुवाद :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

अर्थ : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು

उदाहरण : ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.

पर्यायवाची : ಕಲೆ


अन्य भाषाओं में अनुवाद :

किसी द्रव पदार्थ की छिटकी हुई बूँद।

मेरे कपड़े पर तेल का छींटा पड़ गया है।
छींट, छींटा

A small quantity of something moist or liquid.

A dab of paint.
A splatter of mud.
Just a splash of whiskey.
dab, splash, splatter

ಕರೆ   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

उदाहरण : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

पर्यायवाची : ಕೂಗು


अन्य भाषाओं में अनुवाद :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

अर्थ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

उदाहरण : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

पर्यायवाची : ಕೂಗು, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


अन्य भाषाओं में अनुवाद :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

अर्थ : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

उदाहरण : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

पर्यायवाची : ತೆಗೆ


अन्य भाषाओं में अनुवाद :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

अर्थ : ಆಮಂತ್ರಣ ನೀಡುವುದು

उदाहरण : ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.

पर्यायवाची : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಔತಣ ನೀಡು, ಕರೆನೀಡು


अन्य भाषाओं में अनुवाद :

Request the participation or presence of.

The organizers invite submissions of papers for the conference.
call for, invite

अर्थ : ಧ್ವನಿಯನ್ನು ಎತ್ತರಿಸಿ ಕೂಗುವುದು

उदाहरण : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

पर्यायवाची : ಕೂಗು


अन्य भाषाओं में अनुवाद :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

अर्थ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

उदाहरण : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

पर्यायवाची : ಕೂಗು


अन्य भाषाओं में अनुवाद :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call

चौपाल