सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
उदाहरण : ಖಾಲಿಯಾದ ಕಳಶಕ್ಕೆ ನೀರು ತುಂಬಿ.
पर्यायवाची : ಕಲಸ, ಕಲಸಾ, ಕಳಸ, ಕೊಡ, ಬಿಂದಿಗೆ
अन्य भाषाओं में अनुवाद :हिन्दी English
पानी भरने या रखने का एक बर्तन।
A large vase that usually has a pedestal or feet.
अर्थ : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
उदाहरण : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
पर्यायवाची : ಕಲಸ, ಕಳಶ, ಕಳಸ
अन्य भाषाओं में अनुवाद :हिन्दी
मंदिर आदि के शिखर पर रखी हुई या बनी हुई कलश के आकार की संरचना।
इंस्टॉल करें