अर्थ : ಕಲಸುವ ಕ್ರಿಯೆ ಅಥವಾ ಭಾವನೆ
उदाहरण :
ಅಡುಗೆಯವನು ಬೂಂದಿಯನ್ನು ಮಾಡಲು ಕಡಲಲೆ ಹಿಟ್ಟನ್ನು ಕಲಸುತ್ತಿದ್ದ.
अन्य भाषाओं में अनुवाद :
Agitating a liquid with an implement.
Constant stirring prevents it from burning on the bottom of the pan.अर्थ : ದ್ರವ ಪದಾರ್ಥಕ್ಕೆ ಏನನ್ನಾದರೂ ಹಾಕಿ ಸರಿಯಾದ ರೀತಿಯಲ್ಲಿ ಕಲಸುವ ಕ್ರಿಯೆ
उदाहरण :
ಅವನು ಪಕೋಟವನ್ನು ಮಾಡುವುದಕ್ಕಾಗಿ ಕಡಲೆ ಹಿಟ್ಟನ್ನು ಕಲಸುತ್ತಿದ್ದಾನೆ.
अन्य भाषाओं में अनुवाद :
द्रव पदार्थ में कुछ डालकर अच्छी तरह मिलाने के लिए घुमा-घुमाकर हिलाना।
वह पकौड़ी बनाने के लिए बेसन फेंट रही है।अर्थ : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ
उदाहरण :
ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.
अन्य भाषाओं में अनुवाद :
अर्थ : ಇಸ್ಪೀಟಿನ ಎಲೆಗಳನ್ನು ಈ ಪ್ರಕಾರವಾಗಿ ಕೂಡಿಸುವ ಕ್ರಮ ಅಥವಾ ಅದಲು-ಬದಲು ಮಾಡುವ ಕ್ರಮ
उदाहरण :
ಮೊದಲು ನೀವು ಎಲೆಗಳನ್ನು ಕಲಸಿ ನಂತರ ಹಾಕಿ.
अन्य भाषाओं में अनुवाद :