पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕಲಿ   ನಾಮಪದ

अर्थ : ಕಲಿಯುಗದ ದೇವತೆ

उदाहरण : ಕಲಿಯು ಸರಿಯಾದ ಸಮಯವನ್ನು ನೋಡಿ ನಳನ ಶರೀರ ಪ್ರವೇಶಿಸಿದನು.


अन्य भाषाओं में अनुवाद :

कलियुग का देवता।

कलि ने सुअवसर देखकर नल के शरीर में प्रवेश किया।
कलि

अर्थ : ಚರಕದಲ್ಲಿರುವ ಲೋಹದ ಸಲಾಕಿ ಅದರಿಂದ ದಾರವನ್ನು ಸುತ್ತಿಕೊಳ್ಳುತ್ತಾರೆ

उदाहरण : ಅವನು ತಕಲಿಯಿಂದ ದಾರವನ್ನು ತೆಗೆಯುತ್ತಿದ್ದಾನೆ.

पर्यायवाची : ಕದರು


अन्य भाषाओं में अनुवाद :

चर्खे में लोहे की वह सलाई जिस पर कता हुआ सूत लिपटता है।

वह तकले से सूत निकाल रहा है।
टकुआ, टेकुआ, टेकुवा, तकला, तकुआ

अर्थ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

उदाहरण : ಅವನು ವೀರ ಸೈನಿಕ.

पर्यायवाची : ಕಂಚುಕ, ಕಟ್ಟಾಳು, ಕದನವೀರ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


अन्य भाषाओं में अनुवाद :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಕಲಿ   ಕ್ರಿಯಾಪದ

अर्थ : ಜ್ಞಾನ ಅಥವಾ ಶಿಕ್ಷಣವನ್ನು ಹೊಂದುವುದು

उदाहरण : ಅವನು ಮಂಗಳನಿಂದ ಶಾಸ್ತ್ರೀಯ ಸಂಗೀವನ್ನು ಕಲಿಯುತ್ತಿದ್ದಾನೆ.


अन्य भाषाओं में अनुवाद :

ज्ञान या शिक्षा प्राप्त करना।

वह मंगला से शास्त्रीय संगीत सीख रही है।
सीखना

Gain knowledge or skills.

She learned dancing from her sister.
I learned Sanskrit.
Children acquire language at an amazing rate.
acquire, larn, learn

अर्थ : ಕೆಲಸ ಮಾಡುವ ಪದ್ಧತಿಯನ್ನು ತಿಳಿದುಕೊಳ್ಳುವುದು

उदाहरण : ಸರಿತಾ ಹೊಲಿಗೆಯನ್ನು ಕಲಿಯುತ್ತಿದ್ದಾಳೆ.

पर्यायवाची : ಜ್ಞಾನ ಹೊಂದು, ಜ್ಞಾನಪಡೆ, ಶಿಕ್ಷಣ ಹೊಂದು

चौपाल