अर्थ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ
उदाहरण :
ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.
पर्यायवाची : ಕರೆ, ಕಲಂಕ, ಸುಟ್ಟ ಗುರುತು
अन्य भाषाओं में अनुवाद :
अर्थ : ಶಿಕ್ಷಣದ ಒಂದು ಶಾಖೆಯಲ್ಲಿ ವಿಜ್ಞಾನದ ವಿಷಯವನ್ನು ಬಿಟ್ಟು ಬೇರೆ ವಿಷಯಗಳ ಬಗೆಗೆ ಅಧ್ಯಯನ ಮಾಡಲಾಗುತ್ತದೆ
उदाहरण :
ನಾಕರೀಕ ಶಾಸ್ತ್ರ, ರಾಜನೀತಿ ಶಾಸ್ತ್ರ, ನೃತ್ಯ, ಸಂಗೀತ ಮೊದಲಾದವುಗಳು ಕಲೆಯಲ್ಲಿ ಅಂರ್ತಗತವಾಗಿದೆ.
अन्य भाषाओं में अनुवाद :
शिक्षण की एक शाखा जिसमें विज्ञान और कॉमर्स के विषयों को छोड़कर अन्य विषयों का अध्ययन या अध्यापन किया जाता है।
नागरिक शास्त्र, राजनीति शास्त्र, नृत्य, संगीत, आदि सब कला के अंतर्गत आते हैं।अर्थ : ಜ್ಞಾನದೊಂದಿಗೆ ಕೌಶಲ ಮತ್ತು ಅಭ್ಯಾಸಗಳ ಅವಶ್ಯಕತೆ ಇರುವ ಹಲವು ಬಗೆಯ ಕಲೆಯ ಕೆಲಸ
उदाहरण :
ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ
पर्यायवाची : ಕರಕೌಶಲ, ಕಲಾ-ತಂತ್ರ, ನೈಪುಣ್ಯ
अन्य भाषाओं में अनुवाद :
The creation of beautiful or significant things.
Art does not need to be innovative to be good.अर्थ : ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ ಅಥವಾ ಕೌಶಲ
उदाहरण :
ಈ ಕಲೆಯು ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಮಾಡಿದ್ದುದು.
पर्यायवाची : ಕಲಾ
अन्य भाषाओं में अनुवाद :
अर्थ : ಒಂದು ರೀತಿಯ ರೋಗ
उदाहरण :
ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.
पर्यायवाची : ಮಚ್ಚೆ, ಹುಟ್ಟು ಕಲೆ
अन्य भाषाओं में अनुवाद :
अर्थ : ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು
उदाहरण :
ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ.
पर्यायवाची : ಕರೆ
अन्य भाषाओं में अनुवाद :
अर्थ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
उदाहरण :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
पर्यायवाची : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು
अन्य भाषाओं में अनुवाद :
भेंट होना या मुलाकात होना।
आज मैं शर्माजी के घर गया था पर वे नहीं मिले।