अर्थ : ಮರೆವಿನಿಂದಾಗಿ ಕೆಲವು ವಸ್ತುಗಳನ್ನು ಎಲ್ಲಿಯಾದರೂ ಬಿಟ್ಟು ಬಿಡು ಅಥವಾ ಕಳಕೊಳ್ಳುವ ಕ್ರಿಯೆ
उदाहरण :
ರಮೇಶನು ಐದು ಸಾವಿರ ರೂಪಾಯಿಗಳನ್ನು ಎಲ್ಲಿ ಕಳಕೊಂಡ ಎಂದು ಗೊತ್ತಿಲ್ಲ.
पर्यायवाची : ಕಳೆದುಕೊಳ್ಳು
अन्य भाषाओं में अनुवाद :
अर्थ : ಕಾಣದಂತಹ
उदाहरण :
ಅವಳ ಮುಖದಲ್ಲಿನ ನಗು ಕಳೆದು ಹೋಗಿದೆ.
पर्यायवाची : ಕಳೆದು ಹೋಗು, ಕಳೆದು-ಹೋಗು
अन्य भाषाओं में अनुवाद :