अर्थ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು
उदाहरण :
ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.
पर्यायवाची : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ
अन्य भाषाओं में अनुवाद :
जो कहीं से किसी दूसरी जगह के लिए चल पड़ा हो।
दर्शन के लिए रवाना संत मंडली मंदिर पर पहुँच गई है।अर्थ : ಕಳುಹಿಸಿರುವಂತಹ
उदाहरण :
ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.
पर्यायवाची : ಕಳುಹಿಸಲ್ಪಟ್ಟ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವ, ಹೊರಡುವಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರು ನಿವೇದಿಸಿಕೊಂಡ ಉಚಿತ ಆಜ್ಞೆ ಇತ್ಯಾದಿಗಳನ್ನು ದೊಡ್ಡ ಅಧಿಕಾರಿಗಳ ಪರಿಶೀಲನೆಗೆ ಕಳುಹಿಸಿಕೊಡುವುದು
उदाहरण :
ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾದ ಪ್ರಾರ್ಥನಾ ಪತ್ರದ ಬಗೆಗೆ ನೆನ್ನೆ ವಿಚಾರ ಮಾಡಲಾಯಿತು.
अन्य भाषाओं में अनुवाद :
किसी का निवेदन उचित आज्ञा आदि के लिए बड़े अधिकारी के पास भेजा हुआ।
जिलाधिकारी द्वारा अग्रप्रेषित प्रार्थना-पत्रों पर कल विचार किया जायेगा।Caused or enabled to go or be conveyed or transmitted.
sentअर्थ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ
उदाहरण :
ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?
पर्यायवाची : ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ರವಾನಿಸಿದಂತಹ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ
अन्य भाषाओं में अनुवाद :