पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಳುಹಿಸುವ शब्द का अर्थ तथा उदाहरण पर्यायवाची एवम् विलोम शब्दों के साथ।

ಕಳುಹಿಸುವ   ನಾಮಪದ

अर्थ : ಅಧಿಕಾರ ಪತ್ರದ ಅನುಸಾರ ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ತೆಗೆದು ಹೊರಗೆ ಹೋಗಬಹುದು

उदाहरण : ಸಾಮಾನನ್ನು ವಿದೇಶಕ್ಕೆ ಕಳುಹಿಸುವುದಕ್ಕಾಗಿ ನಾನು ಕಳುಹಿಸುವ ಪತ್ರವನ್ನು ತೆಗೆದುಕೊಂಡಿದ್ದೇನೆ.

पर्यायवाची : ನಿರ್ಗಮನ, ರಫ್ತು, ಹೊರಡುವಿಕೆ


अन्य भाषाओं में अनुवाद :

वह अधिकार-पत्र जिसके अनुसार कोई व्यक्ति या वस्तु कहीं से निकलकर बाहर जा सके।

सामान विदेश भिजवाने के लिए मैंने निकासी प्राप्त कर ली है।
निकासी

Permission to proceed.

The plane was given clearance to land.
clearance

ಕಳುಹಿಸುವ   ಗುಣವಾಚಕ

अर्थ : ಕಳುಹಿಸಿರುವಂತಹ

उदाहरण : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

पर्यायवाची : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿರುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವ, ಹೊರಡುವಂತಹ


अन्य भाषाओं में अनुवाद :

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना

चौपाल