पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಳ್ಳತನ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಕಳ್ಳತನ ಮಾಡು   ಕ್ರಿಯಾಪದ

अर्थ : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ

उदाहरण : ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.

पर्यायवाची : ಕಳವು ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ದೋಚು, ಲೂಟಿ ಮಾಡು


अन्य भाषाओं में अनुवाद :

दूसरे के द्वारा लूटा जाना।

हमारे शहर में एक सेठ लुट गया।
लुटना

अर्थ : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು

उदाहरण : ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.

पर्यायवाची : ಅಪಹರಿಸು, ಕದಿ, ಕಳವು ಮಾಡು, ಕೊಳ್ಳೆಹೊಡೆ, ತುಡುಗು, ಹೊತ್ತುಕೊಂಡು ಹೋಗು


अन्य भाषाओं में अनुवाद :

Take by theft.

Someone snitched my wallet!.
cop, glom, hook, knock off, snitch, thieve

चौपाल