पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಷ್ಟಕರ शब्द का अर्थ तथा उदाहरण पर्यायवाची एवम् विलोम शब्दों के साथ।

ಕಷ್ಟಕರ   ಗುಣವಾಚಕ

अर्थ : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ

उदाहरण : ಇದು ತುಂಬಾ ಪ್ರಯಾಸದ ಪ್ರಕ್ರಿಯೆ.

पर्यायवाची : ಕಠಿಣವಾದ, ಕಷ್ಟಕರವಾದ, ಕಷ್ಟವಾದ, ಪ್ರಯಾಸದ, ಪ್ರಯಾಸಪೂರಿತ, ಶ್ರಮಪೂರಿತ, ಶ್ರಮಭರಿತ


अन्य भाषाओं में अनुवाद :

धीमी गति से चलने के कारण बहुत समय लेने वाला।

यह बहुत ही सुस्त प्रक्रिया है।
ढीला, ढीला-ढाला, दीर्घ-सूत्री, दीर्घसूत्री, सुस्त

अर्थ : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ

उदाहरण : ಮುಪ್ಪಿನ ಜೀವನ ಕಷ್ಟಕರವಾದುದು.

पर्यायवाची : ಕಷ್ಟಕರವಾದ, ಕಷ್ಟಕರವಾದಂತ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ


अन्य भाषाओं में अनुवाद :

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

चौपाल