अर्थ : ದುಃಖವನ್ನು ಅನುಭವಿಸದ ಅಥವಾ ಸಂಕಷ್ಟಕ್ಕೆ ಒಳಗಾಗದ
उदाहरण :
ಅವನು ಇನ್ನೂ ಕಷ್ಟ ತಿಳಿಯದ ಮನುಷ್ಯ, ಒಂದು ಬಾರಿ ಜೀವನದಲ್ಲಿ ಪೆಟ್ಟು ಬಿದ್ದ ಮೇಲೆ ಸರಿ ಹೋಗುತ್ತಾನೆ.
पर्यायवाची : ಕಷ್ಟ ತಿಳಿಯದಂತ, ಕಷ್ಟ ತಿಳಿಯದಂತಹ, ದುಃಖ ಅನುಭವಿಸದ, ದುಃಖ ಅನುಭವಿಸದಂತ, ದುಃಖ ಅನುಭವಿಸದಂತಹ, ಸಂಕಷ್ಟಕ್ಕೆ ಒಳಗಾಗದ, ಸಂಕಷ್ಟಕ್ಕೆ ಒಳಗಾಗದಂತ, ಸಂಕಷ್ಟಕ್ಕೆ ಒಳಗಾಗದಂತಹ
अन्य भाषाओं में अनुवाद :